*ಕೆ. ಪಿ. ಎಸ್. ಸಿ. ಪಿ. ಎಸ್. ಐ. ಮತ್ತು ಪಿ. ಸಿ. ಪರೀಕ್ಷೆಗಳಿಗೆ  ಅರ್ಥಶಾಸ್ತ್ರ ಕುರಿತಂತೆ   90* *ಉಪಯುಕ್ತ ಪ್ರಶ್ನೋತ್ತರಗಳು* 
*ವಿಷಯ :- ಅರ್ಥಶಾಸ್ತ್ರ.*
🌷🌷 🌷🌷

1) ಉತ್ಪಾದನೆಯ ಮುಖ್ಯ ಉದ್ದೇಶವೇನು?
*ಅನುಭೋಗ.
2) ಅರ್ಥಶಾಸ್ತ್ರದ ಪಿತಾಮಹ ಯಾರು?
* ಆಡಂಸ್ಮಿತ್.
3) ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1986 ರಲ್ಲಿ.
4) ಮನಿ ಎಂಬ ಪದವು ಯಾವ ಭಾಷೆಯ ಪದದಿಂದ ಬಂದಿದೆ?
* ರೋಮನ್ ಭಾಷೆಯ ಮೊನೆಟ ಜುನೋ.
5) ಮೊನಟ ಜುನೊ ಯಾರ ದೇವತೆ?
* ರೋಮನ್ನರ.
6) ಸಾಕ್ಷರ ಭಾರತ ಅಭಿಯಾನ ಜಾರಿಗೆ ಬಂದದ್ದು ಯಾವಾಗ?
* 2009.
7) ಪ್ರಸ್ತುತವಾಗಿ ಭಾರತದಲ್ಲಿ ಎಷ್ಟು ಷೇರು ಮಾರುಕಟ್ಟೆಗಳಿವೆ?
* 24.
8) ಅತಿ ಪುರಾತನ ಕೇಂದ್ರ ಬ್ಯಾಂಕ್ ಯಾವುದು?
* ಸ್ವೀಡನ್ನಿನ ರಿಕ್ಸ್ ಬ್ಯಾಂಕ್.
9) ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದದ್ದು ಯಾವಾಗ?
* 1988.
10) ಜರ್ಮನಿಯ ನಾಣ್ಯದ ಹೆಸರೇನು?
* ಮಾರ್ಕ್.
11) ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟೀಕರಣವಾದದ್ದು ಯಾವಾಗ?
* ಜನವರಿ 1, 1949.
12) ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದದ್ದು ಯಾವಾಗ?
* 2001 ರಲ್ಲಿ.
13) ಪೌಂಡ್ ಯಾವ ರಾಷ್ಟ್ರದ ನಾಣ್ಯ?
* ಯು.ಕೆ.
14) ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ಬಂದದ್ದು ಯಾವಾಗ?
- 1995.
15) ಎನ್ ಎಸ್ ಇ ಕಾರ್ಯ ನಿರ್ವಹಿಸಲು ಆರಂಭಿಸಿದದ್ದು ಯಾವಾಗ?
* 1993.
By RBS
16) ರಾಷ್ಟ್ರಗಳ ಸಂಪತ್ತು ಕೃತಿಯ ಕರ್ತೃ ಯಾರು?
* ಆಡಂಸ್ಮಿತ್.
17) ಭಾರತ ಸರ್ಕಾರ ಜೀತ ಕಾರ್ಮಿಕ ಪದ್ದತಿಯನ್ನು ರದ್ದು ಪಡಿಸಿದ್ದು ಯಾವಾಗ?
* 1976.
18) ರಾಷ್ಟ್ರಗಳ ಸಂಪತ್ತು ಪುಸ್ತಕ ಪ್ರಕಟವಾಗಿದ್ದು ಯಾವಾಗ?
* 1776.
19) ಆಯ್ ಎಫ಼್ ಸಿ ಸ್ಥಾಪನೆಯಾದದ್ದು ಯಾವಾಗ?
* 1948.
20) ಜಪಾನ್ ನ ನಾಣ್ಯದ ಹೆಸರೇನು?
* ಯೆನ್.
21) ಬ್ಯಾಂಕೋ ಯಾವ ಭಾಷೆಯ ಪದ?
* ಇಟಲಿ.
22) ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು?
* ಇಂಗ್ಲೆಂಡ್ ( ಲಂಡನ್).
23) ಷೇರು ವಿನಿಮಯ ಕೇಂದ್ರ ಯಾವಾಗ ರೂಪಗೊಂಡಿತು?
* 1773.
24) ಭಾರತದ ಮೊದಲ ಷೇರು ಮಾರುಕಟ್ಟೆ ಆರಂಭವಾದದ್ದು ಯಾವಾಗ & ಎಲ್ಲಿ.
* ಮುಂಬೈ, 1875.
25) ಭಾರತೀಯ ರೂಪಾಯಿಯು ಯಾವ ಭಾಷೆಯ ರುಪ್ಯಾ ಪದದಿಂದ ಬಂದಿದೆ?
* ಸಂಸ್ಕೃತ.
26) ನೊಬೆಲ್ ಪ್ರಶಸ್ತಿಯ 6 ನೇ ಕ್ಷೇತ್ರ ಯಾವುದು?
* ಅರ್ಥಶಾಸ್ತ್ರ.
27) ನೊಬೆಲ್ ಕೊಡಲು ಪ್ರಾರಂಭಿಸಿದ್ದು ಯಾವಾಗ?
* 1901.
28) ನೊಬೆಲ್ ಪ್ರಶಸ್ತಿ ಪ್ರಧಾನ ಮಾಡುವ ದಿನ.
* ಡಿಸೆಂಬರ್ 10.
29) ಎನ್ ಎಸ್ ಎಸ್ ಸ್ಥಾಪನೆಯಾದದ್ದು ಯಾವಾಗ?
* 1969.
30) 6 ವಾಣಿಜ್ಯ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಲಾಗಿದ್ದು ಯಾವಾಗ?
* 1980.
By RBS
31) ಕೌಟಿಲ್ಯನ ಅರ್ಥಶಾಸ್ತ್ರವು ---- ಬಗ್ಗೆ ತಿಳಿಸುತ್ತದೆ.
* ತೆರಿಗೆ.
32) ಅರ್ಥಶಾಸ್ತ್ರ ಎಂಬ ಪದವು ಯಾವ ಭಾಷೆಯ ಎರಡು ಪದಗಳಿಂದ ಬಂದಿದೆ?
* ಗ್ರೀಕ್.
33) ಪ್ರಾಚೀನ ಕಾಲದಲ್ಲಿ ಅರ್ಥಶಾಸ್ತ್ರವನ್ನು ---- ಎಂದು ಕರೆಯುತ್ತಿದ್ದರು?
* ವಾರ್ತಾ.
34) ಪ್ರಿನ್ಸಿಪಲ್ಸ್ ಆಫ್ ಎಕಾನಮಿಕ್ಸ್ ಕೃತಿಯ ಕರ್ತೃ ಯಾರು?
* ಎ. ಮಾರ್ಷಲ್.
35) ಯೋಗಕ್ಷೇಮದ ವ್ಯಾಖ್ಯೆ ---- ಅರ್ಥಶಾಸ್ತ್ರಕ್ಕೆ ಉದಾಹರಣೆ.
* ಸೂಕ್ಷ್ಮ.
36) ಜನರಲ್ ಥೇರಿ ಕೃತಿಯ ಕರ್ತೃ ಯಾರು?
* ಜೆ.ಎಮ್. ಕೆನ್ಸ್.
37) ರಾಗ್ನರ್ ಫ್ರೀಶ್ ಯಾವ ದೇಶದವನು?
* ನಾರ್ವೆ.
38) ಕುಟುಂಬದ ಆದಾಯ ಯಾವ ಅರ್ಥಶಾಸ್ತ್ರಕ್ಕೆ ಉದಾಹರಣೆ?
* ಸೂಕ್ಷ್ಮ.
39) ವಿರಳತೆಯ ವ್ಯಾಖ್ಯೆ ನೀಡಿದವನು?
* ಲಿಯೋನೆಲ್ ರಾಬಿನ್ಸ್.
40) ಜೆ.ಎಂ.ಕೆನ್ಸ್ & ಸ್ಯಾಮುವೆಲ್ಸನ್ ನೀಡಿರುವ ವ್ಯಾಖ್ಯೆ ಯಾವುದು?
* ಅಭಿವೃದ್ಧಿಯ ವ್ಯಾಖ್ಯೆ.
41) ಆರ್ಥಿಕ ಚಟುವಟಿಕೆಗಳ ಮೂಲ ಯಾವುದು?
* ಅನುಭೋಗ/ ಬಯಕೆಗಳ ತೃಪ್ತಿ.
42) ರಾಷ್ಟ್ರೀಕರಣಗೊಂಡ ಒಟ್ಟು ವಾಣಿಜ್ಯ ಬ್ಯಾಂಕ್ ಗಳ ಸಂಖ್ಯೆ ಎಷ್ಟು?
* 19.
43) ಎಸ್ ಬಿ ಐ ---- ವಲಯದ ಬ್ಯಾಂಕ್.
* ಸಾರ್ವಜನಿಕ.
44) ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ & ಏಕೈಕ ಮಹಿಳೆ ಯಾರು?
* ಎಲಿನಾರ್ ಅಸ್ಟ್ರಮ್ ( ಅಮೇರಿಕಾ-2009).
45) ಈಕೋಸ್ ಎಂದರೆ -----
* ಸಂಸಾರ / ಗೃಹ.
46) ನೋಮಸ್ ಎಂದರೆ -----
* ನಿರ್ವಹಣೆ.
47) ಆಡಂಸ್ಮಿತ್ ನ ವ್ಯಾಖ್ಯೆಯ ಕೇಂದ್ರ ಬಿಂದು -----.
* ಸಂಪತ್ತು.
48) ಜೆ.ಎಮ್.ಕೆಮ್ಸ್ ನ ವ್ಯಾಖ್ಯೆಯ ಕೇಂದ್ರ ಬಿಂದು ------.
* ರಾಷ್ಟ್ರದ ಅಭಿವೃದ್ಧಿ.
49) ಸಮಗ್ರ ಅರ್ಥಶಾಸ್ತ್ರಕ್ಕೆ ಸರ್ಮಪಕ ಉದಾಹರಣೆ -----.
* ಕೇನ್ಸ್ ನ ಸಿದ್ದಾಂತ.
50) ಸ್ಯಾಮುವೆಲ್ಸನ್ ನ ಪ್ರಧಾನ ಗ್ರಂಥಯಾವುದು?
* ಎಕಾನಮಿಕ್ಸ್
51) 280 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
* ಹಣಕಾಸು ಆಯೋಗಕ್ಕೆ.
52) 202 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
* ರಾಜ್ಯ ಮುಂಗಡ ಪತ್ರಕ್ಕೆ.
53) ಭಾರತದಲ್ಲಿ ಮೊದಲ ಜನಗಣತಿ ಆರಂಭವಾದದ್ದು ಯಾವಾಗ?
* 1872 ರಲ್ಲಿ.
54) ಭಾರತದ ಯೋಜನೆಗಳ ಪಿತಾಮಹ ಯಾರು?
* ಸರ್.ಎಂ.ವಿಶ್ವೇಶ್ವರಯ್ಯ.
55) ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯ ಅಧ್ಯಕ್ಷರು ಯಾರು?
* ನಂಜುಡಪ್ಪ. (2002).
56) ಐ.ಬಿ.ಆರ್.ಡಿ ಕೇಂದ್ರ ಕಛೇರಿ ಎಲ್ಲಿದೆ?
* ವಾಶಿಂಗ್ ಟನ್ ಡಿಸಿ.
57) "ಏಷ್ಯನ್ ಡ್ರಾಮಾ" ಕೃತಿಯ ಕರ್ತೃ ಯಾರು?
* ಗುನ್ನಾರ್ ಮಿರ್ಡಾಲ್.
58) ಭಾರತದಲ್ಲಿ ಕುಟುಂಬ ಕಲ್ಯಾಣ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1952 ರಲ್ಲಿ.
59) ಭಾರತದ ಮೊದಲ ವಾಣಿಜ್ಯ ಬ್ಯಾಂಕ್ ಯಾವುದು?
* ಪಂಜಾಬ್ ನ್ಯಾಷನಲ್ ಬ್ಯಾಂಕ್ (1894)
60) ನರೇಗಾ ಜಾರಿಗೆ ಬಂದದ್ದು ಯಾವಾಗ?
* ಫೆಬ್ರವರಿ 2, 2006.
61) 9 ನೇ ಪಂಚವಾರ್ಷಿಕ ಯೋಜನೆಯ ಅವಧಿ ತಿಳಿಸಿ?
* 1997-2002.
62) ಸೆಬಿಯ ಪ್ರಸ್ತುತ ಅಧ್ಯಕ್ಷರು ಯಾರು?
* ಯು.ಕೆ.ಸಿನ್ಹಾ.
64) ಐಎಂಎಫ್ ಸ್ಥಾಪನೆಯಾದದ್ದು ಯಾವಾಗ?
* ಕಮ್ಯುನಿಟಿ ಡೇವಲಪ್ ಮೆಂಟ್ ಪ್ರೋಗ್ರಾಮ್. (ಜಾರಿಗೆ ಬಂದದ್ದು - 1952 ರಲ್ಲಿ).
14) ಐಎಂಎಫ್ ಸ್ಥಾಪನೆಯಾದದ್ದು ಯಾವಾಗ?
* 1945 ರಲ್ಲಿ.
65) 2009 ರಲ್ಲಿ ಬಡತನ ಅಂದಾಜು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
* ಸುರೇಶ್ ತೆಂಡೂಲ್ಕರ್.
66) ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು? * ಎಲಿನರ್ ಆಸ್ಟ್ರೋಮ್.(ಆಸ್ಟ್ರೇಲಿಯಾ).
67) 267 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
* ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನಗಳಿಗೆ.
68) ಕೂಲಿಗಾಗಿ ಕಾಳು ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1997.
69) 14 ಬ್ಯಾಂಕ್ ಗಳ ರಾಷ್ಟ್ರೀಕರಣವಾದದ್ದು ಯಾವಾಗ?
* 1969, ಜುಲೈ 19 ರಂದು.
70) ಭಾರತದ ಮೊದಲ ಮಹಿಳಾ ಬ್ಯಾಂಕ್ ಯಾವುದು?
* ಭಾರತೀಯ ಮಹಿಳಾ ಬ್ಯಾಂಕ್.
71) ನಬಾರ್ಡ್ ಸ್ಥಾಪನೆಯಾದದ್ದು ಯಾವಾಗ?
* 1982, ಜುಲೈ 12 ರಂದು.
72) ಲಿಂಗಾನುಪಾತ ಎಂದರೇನು?
* ಪ್ರತಿ ಸಾವಿರ ಪುರುಷರಿಗೆ ಎಷ್ಟು ಜನ ಮಹಿಳೆಯರಿದ್ದಾರೆ ಎಂದು ತಿಳಿಸುವುದು.
73) "ಪಾವರ್ಟಿ ಆಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ" ಕೃತಿ ಬರೆದವರು ಯಾರು?
* ದಾದಾಭಾಯಿನವರೋಜಿ.
74) "ಅರ್ಥಶಾಸ್ತ್ರದ ತತ್ವಗಳು" ಕೃತಿ ಬರೆದವರು ಯಾರು?
* ಅಲ್ಪ್ರೆಡ್ ಮಾರ್ಷಲ್.
75) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
* ವೈ.ವಿ.ರೆಡ್ಡಿ. ( 2015-20)
76) ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡುವ ಕ್ಷೇತ್ರ ಯಾವುದು?
* ಪ್ರಾಥಮಿಕ ಕ್ಷೇತ್ರ (49'/.).
77) ಅರ್ಥಶಾಸ್ತ್ರದ ಬೈಬಲ್ ಯಾವುದು?
* ಜನರಲ್ ಥೇರಿ.
78) ಅರ್ಥಶಾಸ್ತ್ರಕ್ಕೆ ನೊಬೆಲ್ ನೀಡಲಾದ ವರ್ಷ ಯಾವುದು?
* 1969.
79) ಮೊದಲ ಕ್ರಮ ಬದ್ದ ಜನಗಣತಿ ಪ್ರಾರಂಭವಾದದ್ದು ಯಾವಾಗ?
* 1881.
80) ನೀತಿ ಆಯೋಗ ಜಾರಿಗೆ ಬಂದದ್ದು ಯಾವಾಗ?
* 2015 ಜನವರಿ 1.
81) ಸಮುದಾಯ ಅಭಿವೃದ್ಧಿ ಕಾರ್ಯಕ್ರಮ (ಸಿಡಿಪಿ) ಜಾರಿಗೆ ಬಂದದ್ದು ಯಾವಾಗ?
* 1952 ರಲ್ಲಿ.
82) "ನೈವೇಲಿ" ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
83) "ಸಮಾನ ಕೆಲಸಕ್ಕೆ ಸಮಾನ ವೇತನ" ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1976 ರಲ್ಲಿ.
84) "ಗುರು ಉತ್ಸವ" ಆಚರಿಸುವುದು ಯಾವಾಗ?
* ಸೆಪ್ಟೆಂಬರ್ 5 ರಂದು.
85) "ಅಂತರರಾಷ್ಟ್ರೀಯ ಯೋಗ ದಿನ" ಯಾವಾಗ ಆಚರಿಸಲಾಗುತ್ತದೆ?
* ಜೂನ್ 21.
86) ಮುದ್ರಾ ಬ್ಯಾಂಕ್ ಸ್ಥಾಪನೆಯಾದದ್ದು ಯಾವಾಗ?
* 8 ಎಪ್ರಿಲ್, 2015.
87) ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?
* ಸಿಕ್ಕಿಂ.
89) ಅತ್ಯಂತ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಯಾವುದು?
* ಅರುಣಾಚಲಪ್ರದೇಶ.
39) ಅತ್ಯಂತ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಯಾವುದು?
* ಐಸಿಐಸಿಐ.
80) "ಪ್ರವಾಸಿ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಜನವರಿ 9 ರಂದು.
81) ಎನ್ ಆರ್ ವೈ, ಜೆ.ಆರ್.ವೈ ಯೋಜನೆ ಜಾರಿಗೆ ಬಂದದ್ದು ಯಾವಾಗ?
* ನವೆಂಬರ್ 14, 1989

Post a Comment

Previous Post Next Post